alexa

Search in Indianmoney's WealthPedia

Home Articles ಗೃಹ ಸಾಲದ ಈಗಿನ ಬಡ್ಡಿ ದರ ಎಷ್ಟಿದೆ?

ಗೃಹ ಸಾಲದ ಈಗಿನ ಬಡ್ಡಿ ದರ ಎಷ್ಟಿದೆ?

IndianMoney.com Research Team | Posted On Monday, November 30,-0001, 12:00 AM

ಗೃಹ ಸಾಲದ ಈಗಿನ ಬಡ್ಡಿ ದರ ಎಷ್ಟಿದೆ?

 

 

ಗೃಹ ಸಾಲದ ಈಗಿನ ಬಡ್ಡಿ ದರ ಎಷ್ಟಿದೆ?

ಗೃಹ ಸಾಲದ ಬಡ್ಡಿದರ ವಿವಿಧ ಬ್ಯಾಂಕ್ ಗಳಲ್ಲಿ ಎಷ್ಟಿದೆ? ಯಾವ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ಸಿಗುತ್ತೆ? ? ಮಹಿಳೆಯರಿಗೆ ಗೃಹ ಸಾಲದ ಬಡ್ಡಿ ದರದಲ್ಲಿ ವಿನಾಯಿತಿ ಇದೆಯೇ ? ಹೀಗೆ ಗ್ರಾಹಕನ ಪ್ರಮುಖ ಪ್ರಶ್ನೆಗಳಿಗೆ ಈ ಪಟ್ಟಿಯಲ್ಲಿ ಉತ್ತರವಿದೆ.

ಬ್ಯಾಂಕ್

ಮೊತ್ತ

ಸಾಮಾನ್ಯ ಬಡ್ಡಿ ದರ

ಮಹಿಳಾ ಗ್ರಾಹಕರಿಗೆ  ಬಡ್ಡಿ ದರ

ಎಸ್ ಬಿಐ

ರೂ. 30 ಲಕ್ಷದ ವರೆಗೆ

ಶೇ 8.40

ಶೇ 8.35

ರೂ.30 ಲಕ್ಷದಿಂದ  ರೂ. 75 ಲಕ್ಷದ ವರೆಗೆ

ಶೇ 8.65

ಶೇ 8.60

ಎಚ್ ಡಿಎಫ್ ಸಿ

ರೂ. 30 ಲಕ್ಷದ ವರೆಗೆ

ಶೇ 8.45

ಶೇ 8.40

ರೂ.30 ಲಕ್ಷದಿಂದ ರೂ. 75 ಲಕ್ಷದ ವರೆಗೆ

ಶೇ 8.80

ಶೇ 8.75

ಪಂಜಾಬ್ ನ್ಯಾಷನಲ್ ಬ್ಯಾಂಕ್

ರೂ. 25 ಲಕ್ಷದ ವರೆಗೆ

ಶೇ 8.85

ಶೇ 8.65

ರೂ. 25 ಲಕ್ಷದಿಂದ  ರೂ.50 ಲಕ್ಷ

ಶೇ 8.85

ಶೇ 8.65

ಕೆನರಾ ಬ್ಯಾಂಕ್

ರೂ. 25 ಲಕ್ಷದ ವರೆಗೆ

ಶೇ 8.80

ಶೇ 8.75

ರೂ. 25 ಲಕ್ಷದಿಂದ ರೂ. 75 ಲಕ್ಷದ ವರೆಗೆ

ಶೇ 8.90

ಶೇ 8.85

ಕರ್ನಾಟಕ ಬ್ಯಾಂಕ್

ರೂ. 25 ಲಕ್ಷದ ವರೆಗೆ

ಶೇ 8.90

-

ರೂ. 25 ಲಕ್ಷದಿಂದ 75 ಲಕ್ಷದ ವರೆಗೆ

ಶೇ 8.90

-

ಸಿಂಡಿಕೇಟ್ ಬ್ಯಾಂಕ್

ರೂ. 25 ಲಕ್ಷದ ವರೆಗೆ

ಶೇ 8.75

-

ರೂ. 25 ಲಕ್ಷದಿಂದ 75 ಲಕ್ಷದ ವರೆಗೆ

ಶೇ 8.75

-

ಐಸಿಐಸಿಐ ಬ್ಯಾಂಕ್

ರೂ.35 ಲಕ್ಷದ ವರೆಗೆ

ಶೇ9.05

-

ರೂ.35 ಲಕ್ಷದಿಂದ ರೂ, 75 ಲಕ್ಷದ ವರೆಗೆ

ಶೇ9.15

-

ಆಕ್ಸಿಸ್ ಬ್ಯಾಂಕ್

ರೂ. 30 ಲಕ್ಷದ ವರೆಗೆ

ಶೇ8.90

-

ರೂ. 30 ಲಕ್ಷದಿಂದ 75 ಲಕ್ಷದ ವರೆಗೆ

ಶೇ9.05

-

ಬ್ಯಾಂಕ್ ಆಫ್ ಬರೋಡಾ

ರೂ. 25 ಲಕ್ಷದ ವರೆಗೆ

ಶೇ8.65

-

ರೂ. 25 ಲಕ್ಷದಿಂದ 75 ಲಕ್ಷದ ವರೆಗೆ

ಶೇ8.65

-

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ

ರೂ. 30 ಲಕ್ಷದ ವರೆಗೆ

ಶೇ 8.70

-

ರೂ.30 ಲಕ್ಷದಿಂದ ರೂ. 75 ಲಕ್ಷದ ವರೆಗೆ

ಶೇ8.70

-

ಸೂಚನೆಮೇಲಿನ ಬಡ್ಡಿದರಗಳು ಎಂಸಿಎಲ್ ಆರ್ ಆಧಾರದಲ್ಲಿವೆ. ವ್ಯಕ್ತಿ ಪಡೆಯುವ ಸಾಲದ ಮೊತ್ತ, ಸಾಲ ಪಡೆದುಕೊಳ್ಳುವ ಅವಧಿ,  ಮರುಪಾವತಿ ಸಾಮರ್ಥ್ಯ, ಖರೀದಿಸುತ್ತಿರುವ ಆಸ್ತಿ ಆಧರಿಸಿ ಬಡ್ಡಿದರಗಳಲ್ಲಿ  ವ್ಯತ್ಯಾಸವಾಗುತ್ತದೆ.  ಕೆಲ ಬ್ಯಾಂಕ್ ಗಳು ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ನಿರ್ವಹಣಾ ಶುಲ್ಕವನ್ನು ವಿಧಿಸುತ್ತವೆ. ಈ ಬಗ್ಗೆ ವಿಚಾರಣೆ ಮಾಡಿ ಮುಂದುವರಿಯಿರಿ.

What is your Credit Score? Get FREE Credit Score in 1 Minute!

Get Start Now!
CIBIL Meter
Get It now!
Attention!

This is to inform that Suvision Holdings Pvt Ltd ("IndianMoney.com") do not charge any fees/security deposit/advances towards outsourcing any of its activities. All stake holders are cautioned against any such fraud.